Surprise Me!

ಜನ ಸಾಮಾನ್ಯರಿಗೆ ತಟ್ಟದ ಬಂದ್ ಬಿಸಿ | Karnataka Bandh | Oneindia Kannada

2020-02-13 5 Dailymotion

ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದೇ ಇದ್ದವು. ಹೋಟೆಲ್​ಗಳು, ಚಿತ್ರಮಂದಿರಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿವೆ. ಜನ ನಿಬಿಡ ಪ್ರದೇಶವಾದ ಕೆ.ಆರ್. ಮಾರುಕಟ್ಟೆ ವಹಿವಾಟು ಆಬಾದಿತ. ಇನ್ನೂ ನಗರದಲ್ಲಿ ಆಟೋಗಳ ಅಬ್ಬರವೂ ಇಂದು ಜೋರಾಗಿಯೇ ಇದೆ. ಹೀಗಾಗಿ ಜನ ಸಾಮಾನ್ಯರಿಗೆ ಬಂದ್ ಬಿಸಿ ತಟ್ಟಿಲ್ಲ ಎಂದೇ ಹೇಳಲಾಗುತ್ತಿದೆ.<br /><br />Band in Karnataka as pro Kannada organisation called for bandh to impement the Sarojini Mahishi report

Buy Now on CodeCanyon